ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಾಕಿಕೊಂಡಿದ್ದಾರೆ. ಫೋಟೋದ ಜೊತೆಗ ಸ್ಫೂರ್ತಿಯೆನಿಸುವ ಸಾಲೊಂದನ್ನೂ ಸೇರಿಸಿಕೊಂಡಿದ್ದಾರೆ.
Team India captain Virat Kohli has taken a photo in his Twitter account. He also added an inspirational line along with the photo.